ಮಸಾಲಾ ಮಜ್ಜಿಗೆ

Spread The Taste
Serves
2
Preparation Time: 5 ನಿಮಿಷಗಳು
Cooking Time: 5 ನಿಮಿಷಗಳು
Hits   : 1146
Likes :

Preparation Method

ಮೊಸರನ್ನು ಚೆನ್ನಾಗಿ ಕಡೆಯಿರಿ (ಮಥಿಸಿ)

ಹಸಿ ಶುಂಠಿ,ಕೊತ್ತಂಬ್ರಿ ಸೊಪ್ಪು, ಕರಿಬೇವು ಮಾತು ಹಸಿ ಮೆಣಸಿನಕಾಯಿಯನ್ನು ರುಬ್ಬಿಕೊಳ್ಳಿ
ಮಿಕ್ಸಿಯಲ್ಲಿ  ಎರಡು ಕಪ್ ನೀರು ಹಾಕಿ ರುಬ್ಬಿಕೊಳ್ಳಿ 
ಉಪ್ಪನ್ನು ರುಚಿಗೆ ತಕ್ಕಷ್ಟು ಬೆರೆಸಿ
ರುಬ್ಬಿಕೊಂಡ ಮಸಾಲೆಯನ್ನು ಮಜ್ಜಿಗೆಗೆ ಬೆರೆಸಿಕೊಳ್ಳಿ
ಎಳ್ಳೆಣ್ಣೆಯನ್ನು ವಂದು ಬಾಣೆಲೆಯಲ್ಲಿ ಬಿಸಿ ಮಾಡಿ ಸಾಸಿವೆ, ಜೀರಿಗೆಯನ್ನು ಹಾಕಿ ಒಗ್ಗರಣೆ ಹಾಕಿ ಮಜ್ಜಿಗೆಗೆ ಬೆರೆಸಿ, ಬಡಿಸಿ.

Choose Your Favorite Beverage Recipes

  • ಜೇನು ತುಪ್ಪ ಮತ್ತು ನಿಂಬೆ ಹಣ್ಣಿನ ಪಾನಕ

    View Recipe
Engineered By ZITIMA