ಬದನೆಕಾಯಿ ಚಟ್ನಿ

Spread The Taste
Serves
4
Preparation Time: 25 ನಿಮಿಷಗಳು
Cooking Time: 10 ನಿಮಿಷಗಳು
Hits   : 5419
Likes :

Preparation Method

  • ಬದನೇಕಾಯಿಗೆ ಒಂದು ಫೋರ್ಕ್ ಚುಚ್ಚಿ. ನೇರ ಉರಿಯಲ್ಲಿ ಇದನ್ನು ಸುಟ್ಟು ಸಿಪ್ಪೆ ತೆಗೆಯಿರಿ.
  • ಒಂದು ಚಮಚ ಇಧಯಂ ಎಳ್ಳೆಣ್ಣೆಯನ್ನು ಪ್ಯಾನ್ನಲ್ಲಿ ಬಿಸಿ ಮಾಡಿ. 
  • ಎಣ್ಣೆ ಕಾದ ಮೇಲೆ ಉದ್ದಿನ ಬೇಳೆ, ಕಡಲೆ ಬೇಳೆ, ಹುಣಸೆ ಹಣ್ಣು, ಬದನೆಕಾಯಿ, ಅರಿಶಿನ ಪುಡಿ, ಶುಂಠಿ, ಹಸಿಮೆಣಸಿನ ಕಾಯಿ ಹಾಕಿ ಹುರಿಯಿರಿ
  • ಇದನ್ನು ತಣ್ಣಗಾಗಲು ಬಿಡಿ.
  • ಇದನ್ನು ಒರಟಾಗಿ ಉಪ್ಪು ಸೇರಿಸಿ ರುಬ್ಬಿ ಕೊಳ್ಳಿ.
  • ಉಳಿದ ಎಳ್ಳೆಣ್ಣೆಯನ್ನು ಪ್ಯಾನ್ನಲ್ಲಿ ಬಿಸಿ ಮಾಡಿ, ಸಾಸಿವೆ ಹಾಕಿ ಒಗ್ಗರೆಣೆ ಮಾಡಿ, ರುಬ್ಬಿದ ಬದನೆ ಸೇರಿಸಿ ಚೆನ್ನಾಗಿ ಹುರಿಯಿರಿ.
  • ರೋಟಿ, ಇಡ್ಲಿ ಅಥವಾ ದೋಸೆ ಜೊತೆ ಬಡಿಸಿ.
Engineered By ZITIMA