ಹೀರೆ ಕಾಯಿ ಸಿಪ್ಪೆ ಚಟ್ನಿ

Spread The Taste
Serves
4
Preparation Time: 10 ನಿಮಿಷಗಳು
Cooking Time: 10 ನಿಮಿಷಗಳು
Hits   : 1269
Likes :

Preparation Method

  • ಹೀರೆ ಕಾಯಿಯ ಸಿಪ್ಪೆಯನ್ನು ತೆಗೆದುಕೊಳ್ಳಿ.
  • ಒಂದು ಚಮಚ ಇಧಯಂ ಎಳ್ಳೆಣ್ಣೆಯನ್ನು ಪ್ಯಾನ್ನಲ್ಲಿ ಬಿಸಿ ಮಾಡಿ.
  • ಉದ್ದಿನ ಬೇಳೆ, ಕೆಂಪು ಮೆಣಸಿನಕಾಯಿ, ಇಂಗು, ಹುಣಸೆಹಣ್ಣು, ಬೆಳ್ಳುಳ್ಳಿ, ಕಿರು ಈರುಳ್ಳಿಗಳು, ಶುಂಠಿ ಸೇರಿಸಿ ಫ್ರೈ ಮಾಡಿ.
  • ಇದಕ್ಕೆ ಹೀರೆ ಕಾಯಿ ಸಿಪ್ಪೆ ಮತ್ತು ಉಪ್ಪು ಹಾಕಿ ರುಬ್ಬಿಕೊಳ್ಳಿ.
  • ಉಳಿದ ಎಳ್ಳೆಣ್ಣೆಯನ್ನು ಪ್ಯಾನ್ನಲ್ಲಿ ಬಿಸಿ ಮಾಡಿ, ಸಾಸಿವೆ, ಕರಿಬೇವು ಹಾಕಿ ಒಗ್ಗರೆಣೆ ಮಾಡಿ, ರುಬ್ಬಿದ ಮಿಶ್ರಣ ಸೇರಿಸಿ, ಚೆನ್ನಾಗಿ ಹುರಿಯಿರಿ.
  • ತೈಲ ಚಟ್ನಿಯಿಂದ ಪ್ರತ್ಯೇಕಿಸಿದಾಗ, ಗ್ಯಾಸ್ ಆರಿಸಿ, ಇಡ್ಲಿ ಅಥವಾ ದೋಸೆಯೊಂದಿಗೆ ಬಡಿಸಿರಿ.
Engineered By ZITIMA