ಶೇಂಗಾ ( ಕಡಲೆಕಾಯಿ ಬೀಜ) ಚಟ್ನಿ

Spread The Taste
Serves
3
Preparation Time: 15 ನಿಮಿಷಗಳು
Cooking Time: 10 ನಿಮಿಷಗಳು
Hits   : 1526
Likes :

Preparation Method

  • ಕಡಲೆಕಾಯಿ ಬೀಜವನ್ನು ಹುರಿದುಕೊಳ್ಳಿ.
  • ಸಣ್ಣದಾಗಿ ಈರುಳ್ಳಿ ಹಚ್ಚಿಕೊಳ್ಳಿ.
  • ಒಂದು ಚಮಚ ಇಧಯಂ ಎಳ್ಳೆಣ್ಣೆಯನ್ನು ಪ್ಯಾನ್ನಲ್ಲಿ ಬಿಸಿ ಮಾಡಿ.
  • ಕೈಯಾಡಿಸಿ ಈರುಳ್ಳಿ, ಕೆಂಪು ಮೆಣಸಿನಕಾಯಿ, ಇಂಗು, ತುರಿದ ತೆಂಗಿನಕಾಯಿ ಮತ್ತು ಉದ್ದಿನ ಬೆಳೆಯನ್ನು ಹುರಿದುಕೊಳ್ಳಿ.
  • ಇದನ್ನು ತಣ್ಣಗಾಗಲು ಬಿಡಿ. ಇದನ್ನು ಹುರಿದ ಕಡಲೆಕಾಯಿ ಬೀಜ ಮತ್ತು ಉಪ್ಪು ಜತೆ ರುಬ್ಬಿಕೊಳ್ಳಿ.
  • ಉಳಿದ ಎಳ್ಳೆಣ್ಣೆಯನ್ನು ಪ್ಯಾನ್ನಲ್ಲಿ ಬಿಸಿ ಮಾಡಿ, ಸಾಸಿವೆ,  ಕರಿಬೇವು ಹಾಕಿ ಒಗ್ಗರೆಣೆ ಮಾಡಿ, ರುಬ್ಬಿದ ಮಿಶ್ರಣ ಸೇರಿಸಿ, ಚೆನ್ನಾಗಿ ಹುರಿಯಿರಿ.
  • ಗ್ಯಾಸ್ ಆರಿಸಿ ಬಡಿಸಿರಿ.
Engineered By ZITIMA