ಶುಂಠಿ ಚಟ್ನಿ

Spread The Taste
Serves
6
Preparation Time: 5 ನಿಮಿಷಗಳು
Cooking Time: 5 ನಿಮಿಷಗಳು
Hits   : 941
Likes :

Preparation Method

  • ನುಣ್ಣಗೆ ಶುಂಠಿ ಹಚ್ಚಿಕೊಳ್ಳಿ.
  • ಒಂದು ಚಮಚ ಇಧಯಂ ಎಳ್ಳೆಣ್ಣೆಯನ್ನು ಚಿಕ್ಕ ಪ್ಯಾನ್ನಲ್ಲಿ ಬಿಸಿ ಮಾಡಿ.
  • ಸಾಸಿವೆ, ಕಡಲೆ ಬೇಳೆ, ಕೊತ್ತುಂಬರಿ ಸೊಪ್ಪು, ಶುಂಠಿ, ಬೆಳ್ಳುಳ್ಳಿ, ಕೆಂಪು ಮೆಣಸಿನಕಾಯಿ, ಹುಣಿಸೇಹಣ್ಣು ಎಲ್ಲವನ್ನು ಹುರಿಯಿರಿ.
  • ಇದನ್ನು ತಣ್ಣಗಾಗಲು ಬಿಡಿ. ಇದನ್ನು ರುಬ್ಬಿ ಕೊಳ್ಳಿ.
  • ಉಳಿದ ಎಳ್ಳೆಣ್ಣೆಯನ್ನು ಪ್ಯಾನ್ನಲ್ಲಿ ಬಿಸಿ ಮಾಡಿ, ಸಾಸಿವೆ,  ಕರಿಬೇವು ಹಾಕಿ ಒಗ್ಗರೆಣೆ ಮಾಡಿ, ರುಬ್ಬಿದ ಮಿಶ್ರಣ, ಅರಿಶಿನ ಪುಡಿ ಸೇರಿಸಿ, 
  • ಕಡಿಮೆ ಜ್ವಾಲೆಯಲ್ಲಿ ಚೆನ್ನಾಗಿ ಹುರಿಯಿರಿ.
  • ದೋಸೆ ಅಥವಾ ಇಡ್ಲಿಯೊಂದಿಗೆ ಬಡಿಸಿ
Engineered By ZITIMA