ಕೊತ್ತಂಬರಿ ಚಟ್ನಿ

Spread The Taste
Serves
3
Preparation Time: 10 ನಿಮಿಷಗಳು
Cooking Time: 10 ನಿಮಿಷಗಳು
Hits   : 1040
Likes :

Preparation Method

  • ಒಂದು ಚಮಚ ಇಧಯಂ ಎಳ್ಳೆಣ್ಣೆಯನ್ನು ಪ್ಯಾನ್ನಲ್ಲಿ ಬಿಸಿ ಮಾಡಿ, ಎಣ್ಣೆ ಕಾದ ಮೇಲೆ ಕೊತ್ತಂಬರಿ ಬೀಜ, ಕರಿಬೇವಿನ ಸೊಪ್ಪು, ಮೆಣಸಿನಕಾಯಿ, ಉದ್ದಿನ ಬೇಳೆ, ಹುಣಸೆಹಣ್ಣು ಹಾಕಿ ಚೆನ್ನಾಗಿ ಹುರಿಯಿರಿ.
  • ಇದನ್ನು ಉಪ್ಪು ಜೊತೆ ರುಬ್ಬಿಕೊಳ್ಳಿ.
  • ಉಳಿದ ಎಳ್ಳೆಣ್ಣೆಯನ್ನು ಪ್ಯಾನ್ನಲ್ಲಿ ಬಿಸಿ ಮಾಡಿ. ಸಾಸಿವೆ ಹಾಕಿ ಒಗ್ಗರೆಣೆ ಮಾಡಿ, ರುಬ್ಬಿದ ಮಿಶ್ರಣ ಸೇರಿಸಿ, ಚೆನ್ನಾಗಿ ಹುರಿಯಿರಿ.
  • ಗ್ಯಾಸ್ ಆರಿಸಿ ಬಿಸಿಯಾಗಿ ಬಡಿಸಿರಿ.
Engineered By ZITIMA