ಎಳ್ಳು ಚಟ್ನಿ

Spread The Taste
Serves
Preparation Time:
Cooking Time:
Hits   : 756
Likes :

Preparation Method

  • ತೆಂಗಿನಕಾಯಿ ತುರಿದು ಕೊಳ್ಳಿ.
  • ಎಳ್ಳನ್ನು ಎಣ್ಣೆ ಹಾಕದೆ ಹುರಿದುಕೊಳ್ಳಿ.
  • ಒಟ್ಟಿಗೆ ತುರಿದ ತೆಂಗಿನಕಾಯಿ, ಕೆಂಪು ಮೆಣಸಿನಕಾಯಿಗಳು, ಹುಣಸೆಹಣ್ಣು, ಉಪ್ಪು ಮತ್ತು ಹುರಿದ ಎಳ್ಳು ಹಾಕಿ ಗಟ್ಟಿಯಾಗಿ ರುಬ್ಬಿಕೊಳ್ಳಿ.
  • ಇಡ್ಲಿ ಅಥವಾ ದೋಸೆಯೊಂದಿಗೆ ಬಡಿಸಿರಿ.
Engineered By ZITIMA